ಶಿಕ್ಷಣ ಭೀಷ್ಮ ಹೆಚ್.ಎಂ. ಗಂಗಾಧರಯ್ಯನವರ ಆರ್ಶಿವಾದದೊಂದಿಗೆ ಕುಣಿಗಲ್‌ನಲ್ಲಿ ಶ್ರೀ ಸಿದ್ಧಾರ್ಥ ಶಿಕ್ಷಣ ತರಬೇತಿ ಕೇಂದ್ರವು ಪ್ರಾರಂಭವಾಗಿದ್ದು, 1973ರಲ್ಲಿ ತಿಪಟೂರಿನ ಕೆ.ಆರ್ ಬಡಾವಣೆಗೆ ವರ್ಗಾಯಿಸಿಲಾಗಿತ್ತು. ಅಲ್ಲಿಂದ ನಿರಂತರವಾಗಿ ಸದರಿ ಶ್ರೀ ಸಿದ್ದಾರ್ಥ ಶಿಕ್ಷಣ ತರಬೇತಿ ಕೇಂದ್ರವು ಸಮಾಕ ಅತ್ಯುನ ಕೆಳವರ್ಗದ ಅಭಿವೃದ್ಧಿಗೆ ಸಂಸ್ಥೆ ಶ್ರಮಿಸುತ್ತಿದೆ., 1996ರಲ್ಲಿ ಪ್ರಥಮವಾಗಿ ಎನ್.ಸಿ.ಟಿ.ಇ ಮಾನ್ಯತೆ ಪಡೆದು ಮುಂದುವರೆಯುತ್ತಿದೆ. ಹಾಗೂ 2005ರವರೆಗೂ ಮಾನ್ಯತೆ ನವೀಕರಿಸಲಾಗಿದೆ. ಹಾಗೂ ಮಾನ್ಯತೆಗೆ ಸಂಭಂದಿಸಿದಂತೆ ಪ್ರತಿ ವರ್ಷ ಪಾರ್ ಮಾಹಿತಿಯನ್ನು ತುಂಬಲಾಗುತ್ತಿದೆ. ಶೈಕ್ಷಣಿಕ ವರ್ಷ 2021-22ರಲ್ಲಿ ಹಾಗೂ 2022-23ರಲ್ಲಿ ಎನ್.ಸಿ.ಟಿ.ಇಪಾರ್ ಮಾಹಿತಿಯನ್ನು ತುಂಬಲಾಗಿದೆ.
ಶ್ರೀ ಬಿ. ನಂಜುಂಡಪ್ಪನವರು ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯಲ್ಲಿ 21 ವರ್ಷಗಳಿಂದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಹೈಸ್ಕೂಲ್ -2, ಪಿಯುಸಿ ಕಾಲೇಜು 06 ಐಟಿಐ ಕಾಲೇಜು 02, ಹಾಗೂ ಡಿ.ಎಲ್.ಇಡಿ. ಕಾಲೇಜುಗಳ-02, ಮೇಲ್ವಿಚಾರಣೆ ನೆಡೆಸಿ ಹಾಗೂ ಮಾರ್ಗದರ್ಶನ ನೆಡೆಸುವಲ್ಲಿ ಯಶ್ವಸಿಯಾಗಿ ಶ್ರೀ ಬಿ. ನಂಜುಂಡಪ್ಪನವರು ದಕ್ಷತೆ, ಸರಳತೆಗೆ ಹೆಸರಾಗಿದ್ದಾರೆ
ABOUT – SRI SIDDHARTHA D.EL. Ed COLLEGE, Hucchagondanahalli Tiptur.
SRI SIDDHARTHA D.El. Ed COLLEGE Hucchagondanahalli Tiptur. was started in the year 1971 under the auspices of Sri Siddhartha Education Society (R) by its Founder Secretary ‘Shikshana Bheeshma’ Dr. H.M. Gangadharaiah (1915-1995).
Realizing the imperative need to extend the benefit of ‘Teacher Education’ to the weaker sections of the society and to provide professional education for the prospective teachers to work especially in rural areas, the college was established. The college is housed in a spacious palatious building in a campus spreading about 1 acres of land at Hucchagondanahalli Tiptur., 150 kms from Bengaluru on the multilane National High way. Tumkur is well connected by road and railway and is just an 3 hours drive from Bengaluru.
The college is a Grant-in-Aid institution by Government of Karnataka. and recognized by NCTE, New Delhi.
D.Ed. COURSE
The D.Ed., Program aims to train teachers for the schools in the government/ private sector in India. The curriculum and evaluation systems adopted by the college are similar to those used in the typical D.Ed., Colleges. Emphasis is given to the development of domain knowledge and teaching skills. They take foundational and experiential course work to enable them to meet the students with linguistic, cultural, learning and behavioral diversity. Senior/Guest Lecturer for different kinds of seminar to improve students theoretical and presentation knowledge for their future.